ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು


                       







ಮಹಾರಾಷ್ಟ್ರದಿಂದ ಬಂದ 49 ಜನ ಮೆಗನ್ ಹಾಸ್ಪಿಟಲ್  ನಲ್ಲಿರುಸಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಗಳು ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದರು ಬಸ್ ನಿಲ್ದಾಣದಲ್ಲಿ.  ಪೊಲೀಸರು ಕಂಡು ಇವರನ್ನು ಮೆಗನ್ ಗೆ ರವಾನಿಸಿದ್ದಾರೆ ತಪಾಸಣೆಗೆ ಇವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಗ್ಲೇಸ್ ಇಂಡಿಯ ಪ್ರೈವೇಟ್ ಲಿ  ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ 47 ಜನರಿಗೆ ತವರಿಗೆ ಹೋಗಲು ಅಲ್ಲಿನ ಸರ್ಕಾರ ಸೂಚಿಸಿದೆ. ಅಲ್ಲಿನ ಗ್ರಾಮ ಪಂಚಾಯತಿಯವರು ಸಹ ತಮ್ಮ ತಮ್ಮ ಊರಿಗೆ ಹೋಗಲು ಇವರುಗಳಿಗೆ ಸೂಚಿಸಿದ್ದಾರೆ.
ಅದರಂತೆ ಇವರುಗಳಲ್ಲರ ಕೈಗಳಿಗೆ ಸೀಲ್ ಹಾಕಲಾಗಿದೆ ಈ ಸೀಲ್ ಗಳನ್ನು ಚಕ್ ಪೋಸ್ಟ್ ನಲ್ಲಿ ತೋರಿಸಿದರೆ ಬಿಡುವುದಾಗಿ ಅಲ್ಲಿನ ಸರ್ಕಾರ ತಿಳಿಸಿತ್ತು ಎಂದು ಇವರುಗಳಲ್ಲಿನ ಯುವಕ ನೋರ್ವ ಸುದ್ದಿ ತಿಳಿಸಿದ್ದಾನೆ .ಅದರಂತೆ ನಾವು ಖಾಸಗಿ ಬಸ್ ವೊಂದನ್ನು ಬುಕ್ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ .ಇವರುಗಳು ಶಿವಮೊಗ್ಗ, ಹಾಸನ, ಚಿಕ್ಕಮಂಗಳೂರು ಸುತ್ತಮುತ್ತಲಿನ ನಿವಾಸಿಗಳಾಗಿದ್ದಾರೆ ಇಲ್ಲಿಗೆ ಬಂದಾಗ ಪೊಲೀಸರು ಕರೆತಂದು ನಿಲ್ಲಿಸಿದ್ದಾರೆ ಎಂದಿದ್ದಾನೆ.

ಮಹಾರಾಷ್ಟ್ರ ದಿಂದ ಬಂದ ಇವರುಗಳನ್ನು ಬೆಳಗ್ಗೆ5-30 ಕ್ಕೆ ಕರೆತರಲಾಗಿದ್ದು ಸಹ ಇವರಿಗೆ ಸೂಕ್ತ ಚಿಕಿತ್ಸೆ ನೀಡಲು ಮೆಗ್ಗಾನ್ ನಲ್ಲಿ
ವೈದ್ಯರು ಬಂದಿಲ್ಲ ವೆಂದು ಇವರುಗಳು ಆರೋಪ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನ ಶಂಕಿತ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇವರನ್ನು ತಪಾಸಣೆ ನಡೆಸಲು ಹಿಂಜರಿಯುತ್ತಿರುವುದು ಕಂಡುಬಂದಿದೆ.

ಈ ಕುರಿತು ಜಿಲ್ಲಾಡಳಿತಕ್ಕೆ ವಿಚಾರಿಸಿದರೆ ಇವರುಗಳ ಸುದ್ದಿವಾಹಿನಿಗಳಿಗೆ ಮಾಹಿತಿ ನೀಡತ್ತೀಲ್ಲ.








ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಿಕಿ
ಶ್ವೇತಾ ಮಂಜುನಾಥ್



Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ