ರಾತ್ರೋರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಹೆಸರು ಹೇಳಿ ನೆಡೆದ ಮಹಾ ಸುದ್ದಿ
ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲ್ಲೂಕಿನ ಮಾಲವಗೊಪ್ಪ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯದಲ್ಲಿ ಸಂಜೆಯ ದೀಪಾ ನಂದಿ ಹೋಗಿದೆ ಎಂಬ ವಾದಂತಿ ಹರಿದಾಡಿದೆ . ಜನಗಳು ಬೆಚ್ಚಿಬೀಳಿಸಿದ್ದಾರೆ ಮನೆಯ ಮುಂದೆ ರಂಗೋಲಿ ಹಾಕಿ ದೀಪಾ ಹಂಚಿ ದೇವರ ಹೆಸರಿನಲ್ಲಿ ನಮಸ್ಕಾರ ಮಾಡುತ್ತಿದ್ದಾರೆ ಈ. ಸುದ್ದಿ ಶಿವಮೊಗ್ಗ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಮಧ್ಯರಾತ್ರಿ ನಡೆದಿದೆ
ಎಚ್ಚರ ಜನಗಳೆ ನಂಬಬೇಡಿ ಈ ಜನಗಳು ದೇವರ ಹೆಸರಿನೊಂದಿಗೆ ಮೋಸ
ಶಿವಮೊಗ್ಗ ಜಿಲ್ಲಾ ಕಾರ್ಯನಿರ್ವಾಹಕಿ
ಶ್ವೇತ ಮಂಜುನಾಥ್
ಶಿವಮೊಗ್ಗ ಜಿಲ್ಲಾ ಕಾರ್ಯನಿರ್ವಾಹಕಿ
ಶ್ವೇತ ಮಂಜುನಾಥ್




Comments
Post a Comment