ಕೊರೋನ ಲಾಕ್ ಡೌನ್ ಮತ್ತು ಸೆಕ್ಷನ್ 144 ಜಾರಿಯಲ್ಲಿದ್ದರೂ ತಿಥಿ ಕಾರ್ಯ ಶಿವಮೊಗ್ಗದಲ್ಲಿ
ಕೊರೋನ ಲಾಕ್ ಡೌನ್ ಮತ್ತು ಸೆಕ್ಷನ್144 ಜಾರಿಯಲ್ಲಿದ್ದರೂ ತುಂಗಾ ನದಿ ದಂಡೆಯ ಮೇಲೆ ತಿಥಿ ಕಾರ್ಯ ನಡೆದಿದೆ ಇದರಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.
ಕಾರ್ಪಲಾಯ್ಯ ಛತ್ರ ಮಂಟಪದಲ್ಲಿ ತಿಥಿ ಕಾರ್ಯ ನೆಡದಿದೆ. ಅಶೋಕ ನಗರ. ಹನುಮಂತನಗರ. ವಿನೋಬನಗರದ ಜನರು ಭಾಗವಹಿಸಿದ್ದಾರೆ
ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಸ್ಥಳೀಯ ಕಾರ್ಪೋರೇಟರುಗಳು ಸ್ಥಳಕ್ಕೆ ಆಗಮಿಸಿದ್ದರು ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಜನರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಸಂಪಾದಕಿ
ಶ್ವೇತಾ ಮಂಜುನಾಥ್

Comments
Post a Comment