ತಾಲೂಕು ವರದಿಗಾರರು ಬೇಕಾಗಿದ್ದಾರೆ
ತಾಲೂಕು ವರದಿಗಾರರು ಬೇಕಾಗಿದ್ದರೆ
ನಮ್ಮ ಮಹಾಪಾಪಿ ಪತ್ರಿಕೆಗೆ ಶಿವಮೊಗ್ಗ ಜಿಲ್ಲೆಯ ಈ ಕೆಳಗಿನ ತಾಲ್ಲೂಕುಗಳಿಗೆ .ತಾಲ್ಲೂಕು ವರದಿಗಾರರು ಬೇಕಾಗಿದ್ದರೆ
ಭದ್ರಾವತಿ
ಶಿವಮೊಗ್ಗ
ಶಿಕಾರಿಪುರ
ಸಾಗರ
ಸೊರಬ
ಹೊಸನಗರ
ತೀರ್ಥಹಳ್ಳಿ
ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಮತ್ತು ಕನ್ನಡ ಬರೆಯಲು ಓದಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಗಿನ ಇ .ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ವಿವರವನ್ನು ೭ದಿನಗಳ ಒಳಗಾಗಿ ಕಳಿಹಿಸ ತಕ್ಕದು ತಕ್ಕದ್ದು ವಾಟ್ಸಪ್ ಮುಖಾಂತರ ಕಳಿಸಬಹುದುತೀರ್ಥಹಳ್ಳಿ
Pshwetha9@gmail.com
- 7022188642
ಸೂಚನೆ : ಆಯ್ಕೆಯಾದ ಅಭ್ಯರ್ಥಿಗಳಿಗೆ ನಮ್ಮಲ್ಲಿಯೇ ತರಬೇತಿ ನೀಡಿ ಅವರಿಗೆ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುವುದು ನಮ್ಮ ಪತ್ರಿಕೆಯ ಕಡೆಯಿಂದ ಗುರುತಿನ ಚೀಟಿಯನ್ನು ಕೂಡ ನೀಡಲಾಗುವುದು
Comments
Post a Comment