ಶಿವಮೊಗ್ಗ ಜಿಲ್ಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ,ವಸತಿ ,ಆಹಾರ ಹಲ್ಪ್'ಲೈ‌ನ್ ಆರಂಭ,ಪೋನ್ ಮಾಡಿದ ತಕ್ಷಣ ಸಿಗುತ್ತದೆ ನೆರವು ನೀಡದಿದ್ದಾರೆ



ಕರೋನ ಲಾಕ್’ಡೌನ್ ಹಿನ್ನೆಲೆ ಊಟ, ವಸತಿಗಾಗಿ ಸಂಕಷ್ಟ ಅನುಭವಿಸುತ್ತಿರುವವರ ನೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆಂದು ‘ಹಂಗರ್ ಹೆಲ್ಪ್’ಲೈನ್’ ಆರಂಭಿಸಿದೆ. ತುರ್ತು ವೈದ್ಯಕೀಯ ಅವಶ್ಯಕತೆ ಇರುವವರಿಗಾಗಿ ಮೆಡಿಕಲ್ ಹೆಲ್ಪ್’ಲೈನ್ ಕೂಡ ಆರಂಭಿಸಲಾಗಿದೆ. ಈ ಹೆಲ್ಪ್’ಲೈನ್’ಗೆ ಕರೆ ಮಾಡಿದರೆ ಅಧಿಕಾರಿಗಳು ತುರ್ತಾಗಿ ನೆರವು ನೀಡಲಿದ್ದಾರೆ.

ತುರ್ತು ವೈದ್ಯಕೀಯ ನೆರವು ಬೇಕಿದ್ದರೆ ಈ ನಂಬರ್’ಗಳು

ಡಿಸಿ ಕಚೇರಿ 08182 221010, 221077

ಮೆಗ್ಗಾನ್ ಆಸ್ಪತ್ರೆ 08182 269900

ಶಿವಮೊಗ್ಗ ನಗರ ಪಾಲಿಕೆ 18004257677

ಶಿವಮೊಗ್ಗ 08182 279311

ಭದ್ರಾವತಿ 08282 263466

ತೀರ್ಥಹಳ್ಳಿ 08181 228239

ಶಿಕಾರಿಪುರ 08187 222422

ಸಾಗರ 08183 226074

ಸೊರಬ 08184  272241

ಹೊಸನಗರ 08185 221235

ಊಟ, ವಸತಿ ಸಂಕಷ್ಟ ಅನುಭವಿಸುತ್ತಿದ್ದರೆ ಈ ನಂಬರ್’ಗಳು

ಶಿವಮೊಗ್ಗ 8970764797

ಭದ್ರಾವತಿ 6362405331

ತೀರ್ಥಹಳ್ಳಿ 9480319533

ಸಾಗರ 9481989026

ಶಿಕಾರಿಪುರ 7899961180

ಸೊರಬ 9741840452

ಹೊಸನಗರ 9731853178

ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಹೆಲ್ಪ್’ಲೈನ್ ನಂಬರ್’ಗಳು

ಶಿವಮೊಗ್ಗ ಪಾಲಿಕೆ 18004257677

ಭದ್ರಾವತಿ 08282 266356

ಸಾಗರ 08183 226074

ಶಿಕಾರಿಪು 08187 222771

ಶಿರಾಳಕೊಪ್ಪ 8123371319

ಹೊಸನಗರ 08185 221005

ತೀರ್ಥಹಳ್ಳಿ 08181 228221

ಸೊರಬ 08184 272232
ಜೋಗ ಕಾರ್ಗಲ್ 08186 240307

ಶಿವಮೊಗ್ಗ ಜಿಲ್ಲಾ ಕಾರ್ಯನಿರ್ವಾಹಕ ಸಂಪಾದ
ಶ್ವೇತ ಮಂಜುನಾಥ್

,

Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು