ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಬೇಜವಾಬ್ದಾರಿ ತನ




ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಯಲ್ಲಿ ಮಂಡಲ್ ಪಂಚಾಯಿತಿ ಸದ್ಯಸರ ಬೇಜವಾಬ್ದಾರಿತನ. ಕೆಲಸಕ್ಕೆ ಇಬ್ಬರು ಹೆಣ್ಣುಮಕ್ಕಳನ್ನ ಹಾಕಿಕೊಂಡು ರೇಷನ್ ಅನ್ನು ಗಂಟೆ ಗಟ್ಟಲೆ ಕಾಲ ಜನರನ್ನು ಕಾಯಿಸುತ್ತಿದ್ದರೆ. ಎಲೆಕ್ಷನ್ ಸಮಯದಲ್ಲಿ  ಗೆದ್ದಿರುವ ಒಬ್ಬರೇ ಒಬ್ಬ ಸದಸ್ಯರು ಇಲ್ಲ. ಪೋಲೀಸರ ಎದುರೇ ಗಲಾಟೆ ಮಾಡುತ್ತಿದ್ದು ಈ ಸಂಬಂಧ ತೀರ್ಥಹಳ್ಳಿ ತಹಶೀಲ್ದಾರ್ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಸಹ ಸಂಪಾದಕರು ಶಿವಮೊಗ್ಗ ಜಿಲ್ಲೆ
ಮಂಜುನಾಥ್ 

Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು